ಖ್ಯಾತ ನಿರ್ದೇಶಕ ಎಸ್.ನಾರಾಯಣ್ ನಿರ್ದೇಶನ, ಚಿತ್ರದ ಸಂಗೀತ, ಮುರಳಿ ಅಭಿನಯ ಕನ್ನಡ ಚಿತ್ರ ಪ್ರಿಯರ ಹೃದಯ ಗೆದ್ದಿತ್ತು. ಶ್ರೀಮುರಳಿ ಸಿನಿಮಾ ಜೀವನದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾಗಿರುವ ಚಂದ್ರ ಚಕೋರಿ ಸಿನಿಮಾದ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿಯೊಂದು ಬಹಿರಂಗವಾಗಿದೆ. ಹೌದು, ಸಿನಿಮಾ ರಿಲೀಸ್ ಆಗಿ ಸುಮಾರು 18 ವರ್ಷದ ಬಳಿಕ ಸಿನಿಮಾ ಬಗ್ಗೆ ಕುತೂಹಲಕಾರಿ ಮಾಹಿತಿಯನ್ನು ರಿವೀಲ್ ಮಾಡಿದ್ದಾರೆ ನಿರ್ದೇಶಕ ಎಸ್ ನಾರಾಯಣ್.<br />#SNarayan #Aditya #ChandraChakori<br /> Director S Narayan reveals an interesting facts about the Chandra chakori movie.